ಕಾರ್ಮಿಕನ ಸೋಗಿನಲ್ಲಿ ಉಗ್ರರ ಸಂಪರ್ಕ? ಹರಿಹರದಲ್ಲಿ ಐಬಿ ಬಲೆಗೆ ಬಿದ್ದ ಶಂಕಿತ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಸಂಸ್ಥೆ (ಐಬಿ) ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಸುಹೈಲ್ ಎಂಬಾತನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಬಣ್ಣದ ಕೆಲಸಗಾರನ ಸೋಗಿನಲ್ಲಿ ನೆಲೆ ಬಂಧಿತ ಸುಹೈಲ್ ಹಲವು ದಿನಗಳಿಂದ ಬಣ್ಣದ ಕೆಲಸ ಮಾಡುವ ಕಾರ್ಮಿಕನಂತೆ ಗ್ರಾಮದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ತನಿಖಾ ಸಂಸ್ಥೆಗಳ ಪ್ರಕಾರ, ಆತ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ … Continue reading ಕಾರ್ಮಿಕನ ಸೋಗಿನಲ್ಲಿ ಉಗ್ರರ ಸಂಪರ್ಕ? ಹರಿಹರದಲ್ಲಿ ಐಬಿ ಬಲೆಗೆ ಬಿದ್ದ ಶಂಕಿತ