ಭಯೋತ್ಪಾದಕರು ಮಹಾನ್ ವ್ಯಕ್ತಿಗಳಂತೆ: ಕಾಶ್ಮೀರದ ಸರ್ಕಾರಿ ಶಾಲೆಗಳಲ್ಲಿ ಹಂಚಿಕೆಯಾಯ್ತು ಪುಸ್ತಕ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು-ಕಾಶ್ಮೀರದ ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ವಿತರಿಸಲಾಗಿದೆ ಎನ್ನಲಾದ ಒಂದು ಪುಸ್ತಕ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರತ್ಯೇಕತಾವಾದಿ ನಾಯಕರು ಹಾಗೂ ಭಯೋತ್ಪಾದಕಾರನ್ನು ‘ಮಹಾನ್ ವ್ಯಕ್ತಿಗಳು’ ಎಂದು ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸರ್ಕಾರದ ವಿರುದ್ಧ ರಾಜಕೀಯ ವಾಗ್ದಾಳಿ ತೀವ್ರಗೊಂಡಿದೆ. ವಿವಾದದ ಮೂಲ ಏನು? ‘ಗ್ರೇಟ್ ಪರ್ಸನಾಲಿಟೀಸ್ ಅಂಡ್ ಲೆಜೆಂಡ್ಸ್ ಆಫ್ ಜೆ&ಕೆ’ ಎಂಬ ಪುಸ್ತಕದಲ್ಲಿ ಕೆಲವು ಪ್ರತ್ಯೇಕತಾವಾದಿ ನಾಯಕರನ್ನು ಆದರ್ಶ ವ್ಯಕ್ತಿಗಳಂತೆ ಪರಿಚಯಿಸಲಾಗಿದೆ ಎನ್ನಲಾಗಿದೆ. ಈ ಪುಸ್ತಕವನ್ನು ಶಾಲಾ ಗ್ರಂಥಾಲಯಗಳಿಗೆ ಪೂರೈಸಿರುವ ಬಗ್ಗೆ ನಾಗರಿಕ … Continue reading ಭಯೋತ್ಪಾದಕರು ಮಹಾನ್ ವ್ಯಕ್ತಿಗಳಂತೆ: ಕಾಶ್ಮೀರದ ಸರ್ಕಾರಿ ಶಾಲೆಗಳಲ್ಲಿ ಹಂಚಿಕೆಯಾಯ್ತು ಪುಸ್ತಕ
Copy and paste this URL into your WordPress site to embed
Copy and paste this code into your site to embed