3 ವರ್ಷಗಳಿಂದ ಕೋಮಾದಲ್ಲಿದ್ದ ಥಾಯ್ಲೆಂಡ್‌ನ ರಾಜಕುಮಾರಿ ನಿಧನ: ಉತ್ತರಾಧಿಕಾರಕ್ಕೆ ಮತ್ತೆ ಚರ್ಚೆ ಶುರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಥಾಯ್ಲೆಂಡ್ ರಾಜಮನೆತನದ ಪ್ರಮುಖ ಸದಸ್ಯೆಯಾಗಿದ್ದ ಹಿರಿಯ ರಾಜಕುಮಾರಿ ಬಜ್ರಕಿಟಿಯಾಭ ನರೇಂದಿರಾ ದೇಬ್ಯಾವತಿ ಅವರು 47ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬ್ಯಾಂಕಾಕ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೂರು ವರ್ಷಗಳ ಹೋರಾಟ ಅಂತ್ಯ 2022ರ ಡಿಸೆಂಬರ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ರಾಜಕುಮಾರಿ ಹಠಾತ್ತನೆ ಕುಸಿದು ಬಿದ್ದಿದ್ದರು. ಹೃದಯ ಸಂಬಂಧಿ ತೊಂದರೆಯಿಂದ ಅವರು ಕೋಮಾಕ್ಕೆ ಜಾರಿದ್ದು, ಬಳಿಕ ನಿರಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದರು. ಆದರೆ ಆರೋಗ್ಯದಲ್ಲಿ ಸುಧಾರಣೆ … Continue reading 3 ವರ್ಷಗಳಿಂದ ಕೋಮಾದಲ್ಲಿದ್ದ ಥಾಯ್ಲೆಂಡ್‌ನ ರಾಜಕುಮಾರಿ ನಿಧನ: ಉತ್ತರಾಧಿಕಾರಕ್ಕೆ ಮತ್ತೆ ಚರ್ಚೆ ಶುರು
Copy and paste this URL into your WordPress site to embed
Copy and paste this code into your site to embed