ದಳಪತಿ ವಿಜಯ್ ನನ್ನ ಲಕ್ಕಿ ಚಾರ್ಮ್: ‘ಮಾಸ್ಟರ್‌ಶೆಫ್’ ವೇದಿಕೆಯಲ್ಲಿ ಸಮಂತಾ ಗುಣಗಾನ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟಿ ಸಮಂತಾ ರುತ್ ಪ್ರಭು ಅವರು ಪ್ರಸ್ತುತ ನಿರೂಪಣೆ ಮಾಡುತ್ತಿರುವ ಜನಪ್ರಿಯ ‘ಸೆಲೆಬ್ರಿಟಿ ಮಾಸ್ಟರ್‌ಶೆಫ್‌ ತಮಿಳ್’ ರಿಯಾಲಿಟಿ ಶೋ ನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಕುರಿತು ವಿಶೇಷವಾಗಿ ಮಾತನಾಡಿದ್ದಾರೆ. ಶೋನ ಸಂಚಿಕೆಯಲ್ಲಿ, ಆರ್.ಜೆ. ವಿಜಯ್ ಅವರ ಜೊತೆಗಿನ ಮಾತುಕತೆಯ ವೇಳೆ ಸಮಂತಾ ಅವರು ವಿಜಯ್ ಅವರನ್ನು ತಮ್ಮ ನೆಚ್ಚಿನ ನಟ ಹಾಗೂ ‘ಲಕ್ಕಿ ಚಾರ್ಮ್’ ಎಂದು ಬಣ್ಣಿಸಿದ್ದಾರೆ. ತಮ್ಮ ಮತ್ತು ವಿಜಯ್ ಅವರ ಜೊತೆಗಿನ ನಟನೆಯ ದಿನಗಳನ್ನು ಮೆಲುಕು … Continue reading ದಳಪತಿ ವಿಜಯ್ ನನ್ನ ಲಕ್ಕಿ ಚಾರ್ಮ್: ‘ಮಾಸ್ಟರ್‌ಶೆಫ್’ ವೇದಿಕೆಯಲ್ಲಿ ಸಮಂತಾ ಗುಣಗಾನ