ಥಾಂಕ್ಯೂ ಮೈ ಫ್ರೆಂಡ್….ಇರಾನ್ ವಿರುದ್ಧ ಕ್ಷಿಪಣಿ ದಾಳಿ ಬಳಿಕ ನೆತನ್ಯಾಹು ಫಸ್ಟ್ ರಿಯಾಕ್ಷನ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಸ್ರೇಲ್ ಇರಾನ್ ರಾಜಧಾನಿ ಟೆಹರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಮತ್ತು ಅಧ್ಯಕ್ಷರ ಭವನಗಳ ಗುರಿಯಾಗಿಸಿ ದಾಳಿ ನಡೆದಿದ್ದು, ನಗರದಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ. ಇದರ ಬಳಿಕ ಮೊದಲ ಬಾರಿಗೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಾಗರಿಕರಿಗೆ ವೀಡಿಯೊ ಸಂದೇಶ ನೀಡಿದ್ದು, ಐತಿಹಾಸಿಕ ನಾಯಕತ್ವಕ್ಕಾಗಿ ನಮ್ಮ ಮಹಾನ್ ಸ್ನೇಹಿತ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ. 47 ವರ್ಷಗಳಿಂದ, ಅಯತೊಲ್ಲಾ ಆಡಳಿತ ಅನೇಕ ಅಮೆರಿಕನ್ನರನ್ನು ಕೊಂದಿದೆ. … Continue reading ಥಾಂಕ್ಯೂ ಮೈ ಫ್ರೆಂಡ್….ಇರಾನ್ ವಿರುದ್ಧ ಕ್ಷಿಪಣಿ ದಾಳಿ ಬಳಿಕ ನೆತನ್ಯಾಹು ಫಸ್ಟ್ ರಿಯಾಕ್ಷನ್!
Copy and paste this URL into your WordPress site to embed
Copy and paste this code into your site to embed