ಆರ್ಥಿಕ ಚತುರನ 17ನೇ ಇನಿಂಗ್ಸ್: ಸಿದ್ದರಾಮಯ್ಯ ಬಜೆಟ್‌ನಲ್ಲಿ ಜನಸಾಮಾನ್ಯರಿಗಿದೆಯೇ ಸಿಹಿ ಸುದ್ದಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಆರ್ಥಿಕ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುವ ದಿನ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ತಮ್ಮ ವೃತ್ತಿಜೀವನದ ದಾಖಲೆಯ 17ನೇ ಬಜೆಟ್ ಅನ್ನು ಮಂಡಿಸುವ ಮೂಲಕ ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಆಯವ್ಯಯ ಮಂಡಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 2026-27ನೇ ಸಾಲಿನ ಈ ಬಜೆಟ್ ಮೇಲೆ ಇಡೀ ರಾಜ್ಯದ ಜನರ ಚಿತ್ತ ನೆಟ್ಟಿದ್ದು, ವಿಶೇಷವಾಗಿ ದುಡಿಯುವ ವರ್ಗದ ಪಾಲಿಗೆ ಈ ಬಾರಿಯ ಬಜೆಟ್ ಭರವಸೆಯ ಕಿರಣವಾಗಿ ಮೂಡಿಬಂದಿದೆ. ಬಜೆಟ್ ಪೂರ್ವ ಸಿದ್ಧತಾ … Continue reading ಆರ್ಥಿಕ ಚತುರನ 17ನೇ ಇನಿಂಗ್ಸ್: ಸಿದ್ದರಾಮಯ್ಯ ಬಜೆಟ್‌ನಲ್ಲಿ ಜನಸಾಮಾನ್ಯರಿಗಿದೆಯೇ ಸಿಹಿ ಸುದ್ದಿ?