ನಿದ್ರೆ ಮಾತ್ರೆ ನೀಡಿ ವೃದ್ಧೆಯ ಭೀಕರ ಹ*ತ್ಯೆಗೈದು ಚಿನ್ನಾಭರಣ ದೋಚಿದ್ದ ಆರೋಪಿ ಕೊನೆಗೂ ಲಾಕ್
ಹೊಸದಿಗಂತ ವರದಿ ಮುಂಡಗೋಡ: ತಾಲೂಕಿನ ಆಲಳ್ಳಿ ಗ್ರಾಮದಲ್ಲಿ ಒಂಟಿಯಾಗಿ ವಾಸವಿದ್ದ 75 ವರ್ಷದ ವೃದ್ಧೆ ಕಮಲವ್ವ ತಿರಕಪ್ಪ ಅಡೂರ ಅವರನ್ನು ನಿದ್ರೆ ಮಾತ್ರೆ ನೀಡಿ ಭೀಕರವಾಗಿ ಹತ್ಯೆ ಮಾಡಿ, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಮುಂಡಗೋಡ ಪೊಲೀಸರು ಸವಣೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಲಳ್ಳಿ ಗ್ರಾಮದ ನಿವಾಸಿ ಮಾರುತಿ ಅಡಿವೆಪ್ಪ ಮುಡಸಾಲಿ (33) ಬಂಧಿತ ಆರೋಪಿ. ಈತನಿಂದ ಮೃತ ವೃದ್ಧೆಗೆ ಸೇರಿದ 25ಗ್ರಾಂ ಬಂಗಾರದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ಪೊಲೀಸರು … Continue reading ನಿದ್ರೆ ಮಾತ್ರೆ ನೀಡಿ ವೃದ್ಧೆಯ ಭೀಕರ ಹ*ತ್ಯೆಗೈದು ಚಿನ್ನಾಭರಣ ದೋಚಿದ್ದ ಆರೋಪಿ ಕೊನೆಗೂ ಲಾಕ್
Copy and paste this URL into your WordPress site to embed
Copy and paste this code into your site to embed