ಕುಡ್ಲ, ಉಡುಪಿಯಲ್ಲೂ ಗಾಳಿ ಕ್ಲೀನ್ ಇಲ್ಲ: ನಮ್ಮೂರು ಕೂಡ ಡೆಲ್ಲಿ ಹಾಗೆ ಆಗೋ ಟೈಮ್ ದೂರವಿಲ್ಲ ಅನ್ಸುತ್ತೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಹಾಗೂ ಉಡುಪಿಯಲ್ಲಿ ಗಾಳಿ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಇಂದೂ ಸಹ ಹಲವೆಡೆ ಕಳಪೆ ಗಾಳಿ ಗುಣಮಟ್ಟ ಸೂಚ್ಯಂಕ ದಾಖಲಾಗಿದ್ದು, ವಿಶೇಷವಾಗಿ ಉಡುಪಿಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟ ತಲುಪಿದ್ದ ಬೆಂಗಳೂರಿನ ಗಾಳಿ ಗುಣಮಟ್ಟ ಸೂಚ್ಯಂಕ(AQI) ಇಂದು 175ಕ್ಕೆ ದಾಖಲಾಗಿದೆ. ಇದೇ ವೇಳೆ ಉಡುಪಿಯಲ್ಲಿ 181ರ ಮಟ್ಟ ತಲುಪಿದ್ದು, ಇದು ಆರೋಗ್ಯದ ದೃಷ್ಟಿಯಿಂದ ಅನಾರೋಗ್ಯಕರವೆಂದು … Continue reading ಕುಡ್ಲ, ಉಡುಪಿಯಲ್ಲೂ ಗಾಳಿ ಕ್ಲೀನ್ ಇಲ್ಲ: ನಮ್ಮೂರು ಕೂಡ ಡೆಲ್ಲಿ ಹಾಗೆ ಆಗೋ ಟೈಮ್ ದೂರವಿಲ್ಲ ಅನ್ಸುತ್ತೆ!
Copy and paste this URL into your WordPress site to embed
Copy and paste this code into your site to embed