ಕಣ್ಮರೆಯಾಗಿತ್ತು… ಎಂದಿದ್ದ ಪ್ರಾಣಿ ಮತ್ತೆ ಕ್ಯಾಮೆರಾದಲ್ಲಿ ಸೆರೆ: ಸಿಕ್ಕಿಂ ಅರಣ್ಯದಲ್ಲಿ ‘ಮಿಶ್ಮಿ ಟಾಕಿನ್’ ಹಿಂಡು ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿಮಾಲಯದ ಅತ್ಯಂತ ಅಪರೂಪದ ಹಾಗೂ ನಿಗೂಢ ಜೀವಿಗಳಲ್ಲಿ ಒಂದಾದ ಮಿಶ್ಮಿ ಟಾಕಿನ್ ಮತ್ತೆ ಸಿಕ್ಕಿಂನಲ್ಲಿ ಕಾಣಿಸಿಕೊಂಡಿದ್ದು, ವನ್ಯಜೀವಿ ಸಂರಕ್ಷಣಾ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ. ಸುಮಾರು ಮೂರು ದಶಕಗಳ ಬಳಿಕ ಈ ಪ್ರಾಣಿಯ ವಿಡಿಯೋ ದಾಖಲಾಗಿರುವುದು ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಮೊದಲ ಬಾರಿಗೆ ಸೆರೆಯಾದ ಹಿಂಡಿನ ದೃಶ್ಯ ಟಿಂಗ್ಡಾ ರಿಸರ್ವ್ ಅರಣ್ಯ ಪ್ರದೇಶದಲ್ಲಿ ನಿಯಮಿತ ಗಸ್ತು ವೇಳೆ ಅರಣ್ಯ ಅಧಿಕಾರಿಗಳು ಎಂಟು ಮಿಶ್ಮಿ ಟಾಕಿನ್‌ಗಳ ಹಿಂಡನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ಪ್ರದೇಶದಲ್ಲಿ ಇಷ್ಟು … Continue reading ಕಣ್ಮರೆಯಾಗಿತ್ತು… ಎಂದಿದ್ದ ಪ್ರಾಣಿ ಮತ್ತೆ ಕ್ಯಾಮೆರಾದಲ್ಲಿ ಸೆರೆ: ಸಿಕ್ಕಿಂ ಅರಣ್ಯದಲ್ಲಿ ‘ಮಿಶ್ಮಿ ಟಾಕಿನ್’ ಹಿಂಡು ಪತ್ತೆ