ಡಾಂಬರ್ ಕಿತ್ತೋಗಿದೆ, ಓಡಾಡೋಕೆ ಆಗ್ತಿಲ್ಲ: ಬಾಳೆಗಿಡ ನೆಟ್ಟು ರಸ್ತೆತಡೆ ನಡೆಸಿದ ಬಿಜೆಪಿ ಕಾರ್ಯಕರ್ತರು!
ಹೊಸದಿಗಂತ ವರದಿ ಸೋಮವಾರಪೇಟೆ: ರಸ್ತೆ ಅವ್ಯವಸ್ಥೆ ಖಂಡಿಸಿ ಮಂಡಲ ಬಿಜೆಪಿ ಬಾಳೆಗಿಡ ನೆಟ್ಟು, ರಸ್ತೆ ತಡೆ ನಡೆಸಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ. ಸೋಮವಾರಪೇಟೆ ಅಲೆಕಟ್ಟೆ ರಸ್ತೆಯ ಮೂಲಕ ಹಾದುಹೋಗುವ ಕೂತಿ,ತೋಳೂರು ಶೆಟ್ಟಳ್ಳಿ ರಾಜ್ಯಹೆದ್ದಾರಿ 20ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಕಳೆದ ಒಂದು ವರ್ಷದ ಹಿಂದೆ ಚಾಲನೆ ನೀಡಲಾಗಿದ್ದು ಅಂದಿನಿಂದಲೂ ಆಮೆಗತಿಯಲ್ಲಿ ನಡೆಯುತ್ತಿತ್ತಾದರೂ ಮಳೆಗಾಲದ ನಂತರ ಸಂಪೂರ್ಣ ನಿಂತುಹೋಗಿದೆ. ರಸ್ತೆಗಳನ್ನು ಅಗೆದು ಹಾಕಿರುವುದರಿಂದ ವಾಹನಗಳು … Continue reading ಡಾಂಬರ್ ಕಿತ್ತೋಗಿದೆ, ಓಡಾಡೋಕೆ ಆಗ್ತಿಲ್ಲ: ಬಾಳೆಗಿಡ ನೆಟ್ಟು ರಸ್ತೆತಡೆ ನಡೆಸಿದ ಬಿಜೆಪಿ ಕಾರ್ಯಕರ್ತರು!
Copy and paste this URL into your WordPress site to embed
Copy and paste this code into your site to embed