spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ದಿನಕ್ಕೆ ಒಂದು ಬಾರಿಯಾದ್ರೂ ಉಪ್ಪು ನೀರಿನಲ್ಲಿ ಗಾರ್ಗಲ್‌ ಮಾಡಿ: ಇದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚೆಗೆ ವಿಚಿತ್ರ ಕಾಯಿಲೆಗಳು ನಮ್ಮನ್ನೆಲ್ಲಾ ಅನಾರೋಗ್ಯ ಪೀಡಿತರನ್ನಾಗಿ ಮಾಡುತ್ತಿವೆ. ಹೀಗಿರುವಾಗ ಮನೆಯಲ್ಲೇ ನಮ್ಮ ಆರೋಗ್ಯ ಕಾಪಾಡಿಕೊಳ್ಳೋಕೆ ಒಂದು ಸೂಕ್ತ ವಿಧಾನ ಉಪ್ಪು ನೀರಿನ ಕಾರ್ಗಲ್.‌ ಪ್ರತಿದಿನ ಉಪ್ಪು ನೀರಲ್ಲಿ ಬಾಯಿ ಮುಕ್ಕಳಿಸಿದರೆ ಏನು ಲಾಭ ಗೊತ್ತಾ?

  • ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಕಡಿಮೆಯಾಗುತ್ತೆ.
  • ಯಾವುದೇ ಉಸಿರಾಟ ಸಂಬಂಧಿತ ಕಾಯಿಲೆಗಳಿದ್ದರು ದೂರವಾಗುತ್ತದೆ.
  • ಬಾಯು ಹುಣ್ಣು ಸಮಸ್ಯೆಗೆ ಇದು ಪರಿಹಾರವಾಗಿದೆ.
  • ಇದರಿಂದ ಹಲ್ಲುಗಳು ಆರೋಗ್ಯವಾಗಿರಲಿದೆ.
  • ನಿಮ್ಮ ಗಂಟಲಿನ ಅಲರ್ಜಿಗೆ ಇದು ಸರಿಯಾದ ಪರಿಹಾರ.
  • ನೆಗಡಿ, ಶೀತದಿಂದ ಮೂಗು ಕಟ್ಟಿಕೊಳ್ಳುವುದಿಲ್ಲ.
  • ಬಾಯಿಯ ದುರ್ವಾಸನೆ ದೂರವಾಗುತ್ತದೆ.
  • ವಸುಡು, ಹಲ್ಲಿನ ರಕ್ತಸ್ರಾವ ನಿಲ್ಲುತ್ತದೆ.

 

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap