GOOD FOOD | ತೂಕ ಇಳಿಸೋಕೆ ಬೆಸ್ಟ್ ಬ್ರೇಕ್‌ಫಾಸ್ಟ್, ಇದು ಪ್ಯೂರ್ ವೆಜ್!

ಸಾಮಾಗ್ರಿಗಳು
ಮಶ್ರೂಮ್
ಅವಕ್ಯಾಡೊ
ಉಪ್ಪು
ಪೆಪ್ಪರ್
ಮೊಟ್ಟೆ
ಬ್ರೆಡ್

ಮಾಡುವ ವಿಧಾನ
ಮೊದಲು ಬೆಣ್ಣೆ ಹಾಕಿ ಬ್ರೆಡ್ ಟೋಸ್ಟ್ ಮಾಡಿ
ನಂತರ ಮೇಲೆ ಅವಕ್ಯಾಡೊ ಹೆಚ್ಚಿ ಹಾಕಿ
ನಂತರ ಹೆಂಚ ಮೇಲೆ ಮೊಟ್ಟೆ ಹಾಕಿ ಸ್ಕ್ರಾಂಬಲ್ಡ್ ಎಗ್ಸ್ ಮಾಡಿ ಅದನ್ನು ಹಾಕಿ
ನಂತರ ಪ್ಯಾನ್‌ನಲ್ಲಿ ಬೆಣ್ಣೆಯಲ್ಲಿ ಮಶ್ರೂಮ್ ಫ್ರೈ ಮಾಡಿ ಅದನ್ನೂ ಹಾಕಿದರೆ ಬ್ರೇಕ್‌ಫಾಸ್ಟ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!