spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಾತ್ರೆಗಳ ಕೊನೆಯಲ್ಲಿ ದೊಡ್ಡ ತೂತು ಇರೋದ್ಯಾಕೆ?

- Advertisement -Nitte

ಅಡುಗೆ ಮಾಡುವಾಗ ಪಾತ್ರೆಗಳ ಜೊತೆಗೆ ಅಡುಗೆ ಮನೆ ಕೂಡ ಗಲೀಜಾಗಿಯೇ ಆಗುತ್ತದೆ.
ಒಂದೇ ಬಾರಿಗೆ ಅಡುಗೆ ಆಗೋದಿಲ್ಲ. ಆಗಾಗ ಸೌಟಿನಲ್ಲಿ ಅಡುಗೆಯನ್ನು ತಿರುಗಿಸುತ್ತಲೇ ಇರಬೇಕು. ಆ ಸೌಟನ್ನು ಹಾಗೆ ಒಲೆ ಮೇಲೆ ಇಟ್ಟರೆ ಒಲೆ ಗಲೀಜಾಗುತ್ತದೆ. ಕೆಳಗೆ ಇಟ್ಟರೆ ಸೌಟು ಗಲೀಜಾಗುತ್ತದೆ.
ಆದರೆ ನಿಮಗೊತ್ತಾ? ಪಾತ್ರೆಯಲ್ಲಿಯೇ ಈ ಸೌಟನ್ನು ಇಡೋದಕ್ಕೆ ಜಾಗ ಇದೆ.

ದೊಡ್ಡ ದೊಡ್ಡ ಪಾತ್ರೆಗಳ ತುದಿಯಲ್ಲಿ ಇರುವ ದೊಡ್ಡ ತೂತು ಪಾತ್ರೆಯನ್ನು ಮೊಳೆಗೆ ಸಿಕ್ಕಿಸೋದಕ್ಕೆ ಅಲ್ಲ, ಅದರ ಒಳಗೆ ಈ ಸೌಟಿನ ತುದಿಯನ್ನು ಹಾಕಬಹುದು. ಅದನ್ನು ಡಿಸೈನ್ ಮಾಡಿರುವುದು ಇದಕ್ಕಾಗಿಯೇ!

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss