ದೇಹದಲ್ಲಿ ಎಲುಬೇ ಇಲ್ಲವೇನೋ ಎಂಬ ಬೆರಗು ಮೂಡಿಸುತ್ತದೆ ಈ ಬಾಲೆ ಮಾಡುವ ಯೋಗ್ನಾಸ್ಟಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯೋಗಾಸನ ಮತ್ತು ಜಿಮ್ಮನಾಸ್ಟಿಕ್ ಗಳನ್ನು ಸಂಯೋಜಿಸಿ ದೈಹಿಕ ಕಸರತ್ತು ಮಾಡುವ ರಿಯಾ ಎಂಬ ಹನ್ನೆರಡು ವರ್ಷದ ಬಾಲೆಯ ಪ್ರದರ್ಶನ ಅಚ್ಚರಿ ಮೂಡಿಸುವಂತಿದೆ. ವಿಡಿಯೋದಲ್ಲಿ ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!