ಕಾರಿನ ಕೆಳಗಿತ್ತು 4 ವರ್ಷದ ಕಂದನ ಶವ: ಮುದ್ದು ಮಾಡಬೇಕಾದ ಚಿಕ್ಕಪ್ಪನಿಂದಲೇ ನಡೆಯಿತಾ ಅತ್ಯಾಚಾರ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಾಜಿಯಾಬಾದ್‌ನ ಶಾಲಿಮಾರ್ ಗಾರ್ಡನ್ ನಲ್ಲಿ ನಾಲ್ಕು ವರ್ಷದ ಬಾಲಕಿಯ ಶವ ನಿಲ್ಲಿಸಿದ್ದ ಕಾರಿನ ಕೆಳಗೆ ಪತ್ತೆಯಾಗಿದ್ದು, ಪ್ರಕರಣವು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ಅನುಮಾನ ಈಗ ಕುಟುಂಬದ ವ್ಯಕ್ತಿಯ ಮೇಲೆಯೇ ಕೇಂದ್ರೀಕೃತವಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಏಪ್ರಿಲ್ 11ರ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ 80 ಅಡಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಕೆಳಗೆ … Continue reading ಕಾರಿನ ಕೆಳಗಿತ್ತು 4 ವರ್ಷದ ಕಂದನ ಶವ: ಮುದ್ದು ಮಾಡಬೇಕಾದ ಚಿಕ್ಕಪ್ಪನಿಂದಲೇ ನಡೆಯಿತಾ ಅತ್ಯಾಚಾರ?