VIRAL | ಪುಣ್ಯಕೋಟಿ ಕಥೆ ಕೇಳಿದ ಬಾಲಕನಿಗೆ ಜೋರು ಅಳು , ವಿಡಿಯೋ ನೋಡಿದ್ರೆ ಪಾಪ ಅಂತೀರಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ನಾವು ನೀವೆಲ್ಲ ಸಣ್ಣವರಿದ್ದಾಗ ಪುಣ್ಯಕೋಟಿ ಹಸು, ವ್ಯಾಘ್ರ ಹುಲಿಯ ಪದ್ಯವನ್ನು ಓದಿ ಬೇಸರಿಸಿಕೊಂಡಿದ್ವಿ. ಈಗಿನ ಮಕ್ಕಳ ಪಠ್ಯದಲ್ಲಿ ಈ ಪದ್ಯ ಇಲ್ಲ, ಆದರೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಟೂನ್ ವಿಡಿಯೋ ಲಭ್ಯವಿದೆ. ಇದೇ ವಿಡಿಯೋವನ್ನು ಪೋಷಕರೊಬ್ಬರು ಮಗುವಿಗೆ ತೋರಿಸಿದ್ದು, ಕ್ಲೈಮ್ಯಾಕ್ಸ್ ನಂತರ ಬಾಲಕನೊಬ್ಬ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಕೋಸ್ಟಲ್ ಬೀಟ್ಸ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಈ ವಿಡಿಯೋ ಅಪ್‌ಲೋಡ್ ಆಗಿದೆ. ಮನೆಯವರೆಲ್ಲರೂ ಕುಳಿತು ಪುಣ್ಯಕೋಟಿ ಕಥೆಯನ್ನು ನೋಡುತ್ತಾರೆ. ಕ್ಲೈಮಾಕ್ಸ್ ನಂತರ ಬಾಲಕ ಬಿಕ್ಕಿಬಿಕ್ಕಿ ಅತ್ತಿದ್ದಾನೆ. … Continue reading VIRAL | ಪುಣ್ಯಕೋಟಿ ಕಥೆ ಕೇಳಿದ ಬಾಲಕನಿಗೆ ಜೋರು ಅಳು , ವಿಡಿಯೋ ನೋಡಿದ್ರೆ ಪಾಪ ಅಂತೀರಿ
Copy and paste this URL into your WordPress site to embed
Copy and paste this code into your site to embed