ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸೇನಾಪಡೆಗಳ ಬಲಿಷ್ಠ ಶಸ್ತ್ರಗಳಲ್ಲಿ ಒಂದಾಗಿರುವ ರಷ್ಯಾ ನಿರ್ಮಿತ ಎಕೆ-203 ಅಸಾಲ್ಟ್ ರೈಫಲ್ಸ್ ಇನ್ನು ಮುಂದೆ ಭಾರತದಲ್ಲೇ ತಯಾರಾಗಲಿದೆ. ಕೇಂದ್ರ ಸರ್ಕಾರ ಶನಿವಾರ ಸುಮಾರು 5 ಲಕ್ಷ ಎಕೆ 203 ಅಸಾಲ್ಟ್ ರೈಫಲ್ ತಯಾರಿಕೆಗೆ ಅನುಮೋದನೆ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
ಈಗ ನಮ್ಮದು ಸ್ವತಂತ್ರ ಭಾರತ ನಾಮ ಸೈನಿಕರಿಗೆ ನನ್ನ ದೇಶದಲ್ಲಿ ತಯಾರು ಮಾಡಿದ ಶಸ್ತ್ರ ಇದು ಭಾರತೀಯರ ಕನಸು ನೆನಪು ಮಾಡಿದವರು ನರೇಂದ್ರ ದಾಮೋದರ ದಾಸ್ ಮೋದಿ ನಮ್ಮ ಪ್ರಧಾನಿ ಮುಂದೆಯೂ ಇವರೇ ನಮ್ಮ ಪ್ರಧಾನಿ