‘ನಗರಕ್ಕೆ ಸಚಿವ ಸ್ಥಾನ ಬೇಕು’: ಆಸೀಫ್ ಸೇಠ್ ಹೆಸರನ್ನು ಮುಂದಿಟ್ಟ ದಲಿತ ಮುಖಂಡರು

ಹೊಸದಿಗಂತ ವರದಿ ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕುರಿತು ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ಬೆನ್ನಲ್ಲೇ, ಬೆಳಗಾವಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಆಗ್ರಹ ಜೋರಾಗಿದೆ. ಹರಳಯ್ಯ ಸಮಗಾರ ಸಮಾಜದ ಮುಖಂಡರು, ದಲಿತ ಸಮುದಾಯದ ಪ್ರತಿನಿಧಿಗಳು ಹಾಗೂ ಬೆಂಬಲಿಗರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಬೇಡಿಕೆಯನ್ನು ಮುಂದಿಟ್ಟರು. ಬೆಳಗಾವಿ ನಗರಕ್ಕೆ ಸಚಿವ ಸ್ಥಾನ ಸಿಗಬೇಕು ಸಮಾಜದ ಮುಖಂಡರಾದ ಲಕ್ಷ್ಮಣ ಮಾಚಕನುರ್ ಮತ್ತು ಲಕ್ಷ್ಮಣ ಕಾಳೆ ಮಾತನಾಡಿ, ಹಲವು … Continue reading ‘ನಗರಕ್ಕೆ ಸಚಿವ ಸ್ಥಾನ ಬೇಕು’: ಆಸೀಫ್ ಸೇಠ್ ಹೆಸರನ್ನು ಮುಂದಿಟ್ಟ ದಲಿತ ಮುಖಂಡರು