Video: ಆಟೋ ಚಾಲಕನ ಕೈಯಲ್ಲಿ ಕಲಾಕೃತಿಯಾಗಿ ಅರಳುವ ತೆಂಗಿನಕಾಯಿ!

0
242

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ತೆಂಗಿನ ಕಾಯಿಯನ್ನು ಬಳಸಿ ಏನೆಲ್ಲ ಮಾಡಬಹುದು? ಎಣ್ಣೆ , ಹಿಂಡಿ ತಯಾರಿಸಬಹುದು, ತಿಂಡಿ ಮಾಡಬಹುದು ಹೀಗೆ ಪಟ್ಟಿಗಳೇ ಬೆಳೆಯುತ್ತದೆ.  ಈ ಪಟ್ಟಿಗೆ  ಸೇರಿಸಬೇಕಾದುದ್ದು ಇನ್ನೊಂದಿದೆ. ಅದೇನೆಂದರೆ ನಾರಿಕೇಳದ (ತೆಂಗು) ಕಲಾಕೃತಿ. ಆಟೋ ಚಾಲಕನ ಕೈಯಿಂದ ಕಲಾಕೃತಿಯಾಗಿ ಅರಳುತ್ತಿದೆ ಈ ತೆಂಗಿನ ಕಾಯಿ.. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.

LEAVE A REPLY

Please enter your comment!
Please enter your name here