ನಿವೃತ್ತಿಯಾದರೂ ತಗ್ಗಿಲ್ಲ ಕ್ರೇಜ್! ಏಳು ಇನ್ನಿಂಗ್ಸ್‌ಗಳಲ್ಲಿ 3ನೇ ಶತಕ ಬಾರಿಸಿ ಇತಿಹಾಸ ಬರೆದ ಎಬಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಾರ್ಜಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌’ ಲೀಗ್‌ನಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ, ಅಭಿಮಾನಿಗಳ ಪ್ರೀತಿಯ ‘ಮಿಸ್ಟರ್ 360’ ಎಬಿ ಡಿವಿಲಿಯರ್ಸ್ ರನ್ ಮಳೆ ಹರಿಸಿದ್ದಾರೆ. ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ತಮ್ಮ ಹಳೆಯ ರೌದ್ರಾವತಾರ ತಳೆದ ಡಿವಿಲಿಯರ್ಸ್, ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೈದು ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ತಂಡಕ್ಕೆ ಏಕಪಕ್ಷೀಯ ಹಾಗೂ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಚಾಂಪಿಯನ್ಸ್ … Continue reading ನಿವೃತ್ತಿಯಾದರೂ ತಗ್ಗಿಲ್ಲ ಕ್ರೇಜ್! ಏಳು ಇನ್ನಿಂಗ್ಸ್‌ಗಳಲ್ಲಿ 3ನೇ ಶತಕ ಬಾರಿಸಿ ಇತಿಹಾಸ ಬರೆದ ಎಬಿಡಿ