ಅಸ್ಸಾಂನಲ್ಲಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದ ರೈಲು ಮಾರ್ಗ ಸರಿಪಡಿಸಿದ ಇಲಾಖೆ; ಸಂಚಾರ ಪುನರಾರಂಭ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ಭೀಕರ ಪ್ರವಾಹದಿಂದಾಗಿ ಹಾನಿಗೊಳಗಾಗಿದ್ದ ಅಸ್ಸಾಂನ ಶಿಬಸಾಗರ್ ಜಿಲ್ಲೆಯ ಸಿಮಲುಗುರಿ ಮತ್ತು ಸುತ್ತಮುತ್ತಲಿನ ರೈಲು ಮಾರ್ಗಗಳನ್ನು ಈಶಾನ್ಯ ಫ್ರಾಂಟಿಯರ್ ರೈಲ್ವೆ (NFR) ಯಶಸ್ವಿಯಾಗಿ ದುರಸ್ತಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಎಫ್‌ಆರ್‌ನ ಜನರಲ್ ಮ್ಯಾನೇಜರ್ ಚೇತನ್ ಕುಮಾರ್ ಶ್ರೀವಾಸ್ತವ ಅವರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಹಳಿಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳ ಸಮಗ್ರ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಹಳಿಗಳ ಮೇಲೆಯೇ ಆಶ್ರಯ ಪಡೆದ ನಿರಾಶ್ರಿತರು ಪರಿಶೀಲನೆಯ ಸಂದರ್ಭದಲ್ಲಿ, ಪ್ರವಾಹದ ಭೀತಿಯಿಂದಾಗಿ ಮಕ್ಕಳು ಸೇರಿದಂತೆ … Continue reading ಅಸ್ಸಾಂನಲ್ಲಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದ ರೈಲು ಮಾರ್ಗ ಸರಿಪಡಿಸಿದ ಇಲಾಖೆ; ಸಂಚಾರ ಪುನರಾರಂಭ
Copy and paste this URL into your WordPress site to embed
Copy and paste this code into your site to embed