spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಫ್ಘಾನಿಸ್ತಾನಕ್ಕೆ 1.2 ಬಿಲಿಯನ್ ಡಾಲರ್ ನೆರವು ನೀಡಲು ನಿರ್ಧರಿಸಿದ ಐರೋಪ್ಯ ಒಕ್ಕೂಟ

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಂಕಷ್ಟ ಎದುರಿಸುತ್ತಿರುವ ಅಫ್ಘಾನಿಸ್ತಾನಕ್ಕೆ ಮಾನವೀಯ ನೆಲೆ ಅನ್ವಯ ನೆರವು ನೀಡಲು ಐರೋಪ್ಯ ಒಕ್ಕೂಟ ಮುಂದಾಗಿದೆ.
ತುರ್ತು ಪರಿಸ್ಥಿತಿಗೆ ಅಫ್ಘಾನಿಸ್ತಾನಕ್ಕೆ ನೆರವಾಗಲು ಜಿ-20 ದೇಶಗಳ ನಾಯಕರು ನಿರ್ಧರಿಸಿದ್ದು, 1.2 ಬಿಲಿಯನ್ ಡಾಲರ್ ನೆರವು ನೀಡಲಿದ್ದಾರೆ.
ಜಿ-20 ದೇಶಗಳ ಮುಖ್ಯಸ್ಥರು, ಒಕ್ಕೂಟದ ಪ್ರತಿನಿಧಿಗಳ ಸಭೆ ನಡೆದಿದ್ದು, ಸಭೆಯಲ್ಲಿ ಅಫ್ಘಾನಿಸ್ತಾನದ ಪುನಶ್ಚೇತನಕ್ಕೆ ಸುಮಾರು 1.2 ಬಿಲಿಯನ್ ಡಾಲರ್ ನೆರವು ನೀಡುವ ನಿರ್ಧಾರ ಮಾಡಲಾಗುದೆ.
ಇಟಲಿ ದೇಶದ ಪ್ರಧಾನಿ ಮಾರಿಯೋ ಡ್ರಾಗಿ, ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಐದೇ ದಿನಕ್ಕೆ ಸಭೆ ಕರೆಯುವ ಒತ್ತಡ ಹಾಕಿದ್ದರು. ಆಫ್ಘನ್‌ಗೆ ನೆರವು ನೀಡುವಲ್ಲಿ ಜಿ-20 ರಾಷ್ಟ್ರಗಳು ಜವಾಬ್ದಾರಿ ಹೊಂದಿದ್ದು, ಅವರಿಗೆ ಸಹಾಯ ಮಾಡಬೇಕಿದೆ ಎಂದು ಡ್ರಾಗಿ ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss