‘ಮೈದಾನದ ಜಗಳ ಮನೆಬಾಗಿಲಿಗೆ ಬಂತು’: ಟ್ರಾವಿಸ್ ಹೆಡ್ ಪತ್ನಿ ಬೇಜಾರ್ ಮಾಡ್ಕೊಂಡಿದ್ಯಾಕೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ನ ಉತ್ಸಾಹ ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದ ವಿಷಕಾರಿ ಚರ್ಚೆಗೆ ಕಾರಣವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ಬಳಿಕ ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್ ಕುಟುಂಬ ಆನ್‌ಲೈನ್ ಕಿರುಕುಳಕ್ಕೆ ಒಳಗಾಗಿದೆ. ಈ ಬಗ್ಗೆ ಅವರ ಪತ್ನಿ ಜೆಸ್ಸಿಕಾ ಹೆಡ್ ಬೇಸರ ಹೊರಹಾಕಿದ್ದಾರೆ. ಪಂದ್ಯದಲ್ಲಿನ ವಾಗ್ವಾದವೇ ಕಾರಣ? ಪಂದ್ಯದ ವೇಳೆ ಟ್ರಾವಿಸ್ ಹೆಡ್ ಮತ್ತು ವಿರಾಟ್ ಕೊಹ್ಲಿ ನಡುವೆ ನಡೆದ ತೀವ್ರ ಮಾತಿನ ಚಕಮಕಿ ಅಭಿಮಾನಿಗಳ ಗಮನ ಸೆಳೆದಿತ್ತು. ಬಳಿಕ ಹಸ್ತಲಾಘವದ … Continue reading ‘ಮೈದಾನದ ಜಗಳ ಮನೆಬಾಗಿಲಿಗೆ ಬಂತು’: ಟ್ರಾವಿಸ್ ಹೆಡ್ ಪತ್ನಿ ಬೇಜಾರ್ ಮಾಡ್ಕೊಂಡಿದ್ಯಾಕೆ?
Copy and paste this URL into your WordPress site to embed
Copy and paste this code into your site to embed