ನಾಳೆ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ: ಎಲ್ಲೆಲ್ಲಿ ಗೋಚರ? ನಾವು-ನೀವು ನೋಡ್ಬಹುದಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಆಕಾಶದಲ್ಲಿ ಅಪರೂಪವಾಗಿ ಕಾಣಿಸುವ ಖಗೋಳ ಘಟನೆಗಳಲ್ಲಿ ಒಂದಾದ ಕಂಕಣ ಸೂರ್ಯಗ್ರಹಣ 2026ರ ಫೆಬ್ರವರಿ 17ರಂದು ಸಂಭವಿಸಲಿದೆ. ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೆ ನಡೆಯಲಿರುವ ಈ ಅಪರೂಪದ ಖಗೋಳ ಘಟನೆಯ ದೃಶ್ಯವು ಕೆಲವು ದೇಶಗಳಲ್ಲಿ ಮಾತ್ರ ಗೋಚರಿಸಲಿದ್ದು, ಅನೇಕರು ಆಸಕ್ತಿಯಿಂದ ಕಾಯುತ್ತಿರುವ ವಿಶೇಷ ಕ್ಷಣವಾಗಲಿದೆ. ಈ ಸೂರ್ಯಗ್ರಹಣ ಮಂಗಳವಾರ ಮಧ್ಯಾಹ್ನ 3:26ರಿಂದ ಆರಂಭವಾಗಿ ಸಂಜೆ 7:57ರವರೆಗೆ ನಡೆಯಲಿದೆ. ಸುಮಾರು 2 ನಿಮಿಷ 20 ಸೆಕೆಂಡುಗಳ ಕಾಲ ಚಂದ್ರನು ಸೂರ್ಯನ ಮಧ್ಯಭಾಗವನ್ನು ಮುಚ್ಚುವ ಮೂಲಕ ವಿಶೇಷ ದೃಶ್ಯ … Continue reading ನಾಳೆ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ: ಎಲ್ಲೆಲ್ಲಿ ಗೋಚರ? ನಾವು-ನೀವು ನೋಡ್ಬಹುದಾ?
Copy and paste this URL into your WordPress site to embed
Copy and paste this code into your site to embed