ಕುನಾಲ್ ಶಾ ಕೈಯಲ್ಲಿ ವಾಟ್ಸಾಪ್ ಭವಿಷ್ಯ: ಭಾರತೀಯ ಫಿನ್‌ಟೆಕ್ ಕ್ಷೇತ್ರದಲ್ಲಿ ಹೊಸ ಸಂಚಲನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ತಂತ್ರಜ್ಞಾನ ಸಂಸ್ಥೆ ಮೆಟಾ, ಭಾರತದ ಫಿನ್‌ಟೆಕ್ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಬೆಂಗಳೂರು ಮೂಲದ ಕ್ರೆಡ್ ಸಂಸ್ಥೆಯಲ್ಲಿ ಭಾರೀ ಹೂಡಿಕೆ ಮಾಡಿದ ಬಳಿಕ, ಸಂಸ್ಥಾಪಕ ಕುನಾಲ್ ಶಾ ಅವರಿಗೆ ವಾಟ್ಸಾಪ್‌ನ ಜಾಗತಿಕ ನಾಯಕತ್ವದ ಜವಾಬ್ದಾರಿ ಸಿಗುವ ಸಾಧ್ಯತೆಗಳ ಕುರಿತು ಚರ್ಚೆಗಳು ಜೋರಾಗಿವೆ. ಭಾರೀ ಹೂಡಿಕೆಗೆ ಹೊಸ ಆಯಾಮ ಸುಮಾರು 900 ಮಿಲಿಯನ್ ಡಾಲರ್‌ ಹೂಡಿಕೆ ಮೂಲಕ ಮೆಟಾ, ಕ್ರೆಡ್ ಜೊತೆ ತನ್ನ ಪಾಲುದಾರಿಕೆಯನ್ನು ವಿಸ್ತರಿಸಿದೆ. ಈ ಬೆಳವಣಿಗೆ ಭಾರತೀಯ ಡಿಜಿಟಲ್ … Continue reading ಕುನಾಲ್ ಶಾ ಕೈಯಲ್ಲಿ ವಾಟ್ಸಾಪ್ ಭವಿಷ್ಯ: ಭಾರತೀಯ ಫಿನ್‌ಟೆಕ್ ಕ್ಷೇತ್ರದಲ್ಲಿ ಹೊಸ ಸಂಚಲನ