ಆಂಧ್ರದ ನೆಲದಲ್ಲಿ ಬಂಗಾರದ ಅಧ್ಯಾಯ ಆರಂಭ: ದೇಶದ ಮೊದಲ ಖಾಸಗಿ ಚಿನ್ನದ ಗಣಿ ಉದ್ಘಾಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಂಧ್ರಪ್ರದೇಶದಲ್ಲಿ ದೇಶದ ಮೊದಲ ಖಾಸಗಿ ವಲಯದ ವಾಣಿಜ್ಯ ಚಿನ್ನದ ಗಣಿ ಯೋಜನೆಗೆ ಅಧಿಕೃತ ಚಾಲನೆ ದೊರೆತಿದೆ. ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕರ್ನೂಲ್ ಜಿಲ್ಲೆಯ ಜೊನ್ನಗಿರಿಯಲ್ಲಿ 405 ಕೋಟಿ ರೂ. ವೆಚ್ಚದ ಚಿನ್ನದ ಗಣಿಗಾರಿಕೆ ಮತ್ತು ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು. ಐತಿಹಾಸಿಕ ಯೋಜನೆಗೆ ಚಾಲನೆ ಸ್ವಾತಂತ್ರ್ಯದ ಬಳಿಕ ಕಾರ್ಯಾಚರಣೆಗೆ ಬಂದಿರುವ ದೇಶದ ಮೊದಲ ಖಾಸಗಿ ಪ್ರಾಥಮಿಕ ಚಿನ್ನದ ಗಣಿ ಎಂಬ ಹೆಗ್ಗಳಿಕೆಗೆ ಈ ಯೋಜನೆ ಪಾತ್ರವಾಗಿದೆ. ಇದರೊಂದಿಗೆ ಆಂಧ್ರಪ್ರದೇಶ ಚಿನ್ನದ ಉತ್ಪಾದನಾ ಕ್ಷೇತ್ರದಲ್ಲಿ … Continue reading ಆಂಧ್ರದ ನೆಲದಲ್ಲಿ ಬಂಗಾರದ ಅಧ್ಯಾಯ ಆರಂಭ: ದೇಶದ ಮೊದಲ ಖಾಸಗಿ ಚಿನ್ನದ ಗಣಿ ಉದ್ಘಾಟನೆ