ಮೈಸೂರು ಅರಮನೆಯನ್ನು ಸರ್ಕಾರ ಕಟ್ಟಿಸಿಲ್ಲ, ಅದು ಖಾಸಗಿ ಸ್ವತ್ತು : ಪ್ರಮೋದಾದೇವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮೈಸೂರು ಅರಮನೆಯನ್ನು ಯಾವ ಸರ್ಕಾರವೂ ಕಟ್ಟಿಸಿಕೊಟ್ಟಿಲ್ಲ. ಇದು ನಮ್ಮ ಖಾಸಗಿ ಸ್ವತ್ತು. ಸರ್ಕಾರದ ಔದಾರ್ಯದಿಂದ ನಾವು ಅರಮನೆಯಲ್ಲಿ ವಾಸ ಮಾಡುತ್ತಿಲ್ಲ, ನ್ಯಾಯಾಲಯದ ನಿರ್ದೇಶನದಂತೆ ಇಲ್ಲಿದ್ದೇವೆ ಎಂದು ಪ್ರಮೋದಾದೇವಿ ಒಡೆಯರ್‌ ಹೇಳಿದ್ದಾರೆ. ಮೈಸೂರು ಅರಮನೆ ಸರ್ಕಾರದ್ದೋ ಅಲ್ಲವೋ ಎನ್ನುವ ವಿಷಯಗಳು ಮುನ್ನೆಲೆಗೆ ಬಂದಿದ್ದು, ಅರಮನೆ ಮಾಲೀಕತ್ವ ಹಾಗೂ ನಿರ್ವಹಣೆ ವಿಚಾರವಾಗಿ ಸ್ಪಷ್ಟತೆಯಿಂದ ಮಾತನಾಡಿದ್ದಾರೆ. ಅರಮನೆ ನಿರ್ವಹಣೆಗೆ ಆಡಳಿತ ಮಂಡಳಿಯನ್ನು ರಚನೆ ಮಾಡಲಾಗಿದೆ. ಇದನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇವೆ. ವಿಚಾರಣೆಯಲ್ಲಿದೆ. ನಾವು ಸರ್ಕಾರದ ವಿಶೇಷ ಅನುಗ್ರಹದಿಂದ … Continue reading ಮೈಸೂರು ಅರಮನೆಯನ್ನು ಸರ್ಕಾರ ಕಟ್ಟಿಸಿಲ್ಲ, ಅದು ಖಾಸಗಿ ಸ್ವತ್ತು : ಪ್ರಮೋದಾದೇವಿ