ಎಸ್ಸೆಸ್ಸೆಲ್ಸಿಯ ಒಟ್ಟು ಅಂಕಗಳಲ್ಲಿ 100ಕ್ಕೆ ಕೊಕ್ ಕೊಟ್ಟ ಸರಕಾರ: ಇನ್ಮುಂದೆ 525 ಮಾರ್ಕ್ಸ್ ಗಳಿಗೆ ಪರೀಕ್ಷೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಘೋಷಣೆ ಮಾಡಿದ್ದು , ಈ ವರ್ಷದಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕವನ್ನು 625ಕ್ಕೆ ಬದಲಾಗಿ 525ಕ್ಕೆ ನಿಗದಿ ಮಾಡಲು ನಿರ್ಧರಿಸಿದೆ. ಈ ಕುರಿತು ಇಂದು ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಶಿಕ್ಷಣ ಇಲಾಖೆ ಮುಂದಾಗಿದ್ದು, ಈ ವರ್ಷದಿಂದಲೇ ಅಂಕವನ್ನು 625 ರಿಂದ 525ಕ್ಕೆ ಇಳಿಕೆ ಮಾಡಲಾಗಿದೆ ತಿಳಿಸಿದರು. ಈ ಹಿಂದೆ ಪರೀಕ್ಷೆಗಳು 625 ಅಂಕಗಳಿಗೆ ನಡೆಯುತ್ತಿತ್ತು. ಆದರೆ ಇನ್ಮುಂದೆ … Continue reading ಎಸ್ಸೆಸ್ಸೆಲ್ಸಿಯ ಒಟ್ಟು ಅಂಕಗಳಲ್ಲಿ 100ಕ್ಕೆ ಕೊಕ್ ಕೊಟ್ಟ ಸರಕಾರ: ಇನ್ಮುಂದೆ 525 ಮಾರ್ಕ್ಸ್ ಗಳಿಗೆ ಪರೀಕ್ಷೆ!
Copy and paste this URL into your WordPress site to embed
Copy and paste this code into your site to embed