ಪಾಕ್ ಜನರಿಗೆ ಬರೆ ಮೇಲೆ ಬರೆ ಹಾಕ್ತಿರೋ ಸರ್ಕಾರ: ಮತ್ತೆ ವಿದ್ಯುತ್ ದರ ಹೆಚ್ಚಾಯಿತಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಧನ ಬೆಲೆ ಏರಿಕೆಯ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಸಾಮಾನ್ಯ ಜನತೆಗೆ ಮತ್ತೊಂದು ಆರ್ಥಿಕ ಹೊರೆ ಬಿದ್ದಿದೆ. ರಾಷ್ಟ್ರೀಯ ವಿದ್ಯುತ್ ನಿಯಂತ್ರಣ ಪ್ರಾಧಿಕಾರವಾದ NEPRA ಪ್ರತಿ ಯೂನಿಟ್‌ಗೆ 1.42ರಷ್ಟು ವಿದ್ಯುತ್ ದರ ಹೆಚ್ಚಳಕ್ಕೆ ಅನುಮತಿ ನೀಡಿದ್ದು, ಈ ಹೆಚ್ಚುವರಿ ಮೊತ್ತ ಏಪ್ರಿಲ್ ತಿಂಗಳ ಬಿಲ್ಲಿನಲ್ಲಿ ಗ್ರಾಹಕರಿಗೆ ಅನ್ವಯವಾಗಲಿದೆ. ಈ ಹೆಚ್ಚಳವು ಫೆಬ್ರವರಿ 2026ರ ಮಾಸಿಕ ಇಂಧನ ವೆಚ್ಚ ಹೊಂದಾಣಿಕೆ (Fuel Cost Adjustment) ಆಧಾರದ ಮೇಲೆ ಜಾರಿಯಾಗಿದೆ. ಈ ನಿರ್ಧಾರವು ದೇಶದ ಬಹುತೇಕ ಎಲ್ಲಾ ಗ್ರಾಹಕ … Continue reading ಪಾಕ್ ಜನರಿಗೆ ಬರೆ ಮೇಲೆ ಬರೆ ಹಾಕ್ತಿರೋ ಸರ್ಕಾರ: ಮತ್ತೆ ವಿದ್ಯುತ್ ದರ ಹೆಚ್ಚಾಯಿತಂತೆ