ವಿಡಿಯೊ- ಶ್ರೀಶೈಲದಲ್ಲಿ ಕರ್ನಾಟಕದ ಯಾತ್ರಾರ್ಥಿಗಳಿಗೆ ಈ ಎಲ್ಲ ಅನುಕೂಲ ಒದಗಿಸಲಿದೆ ಸರ್ಕಾರ

0
728

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ರಾಜ್ಯ ಬಜೆಟ್ಟಿನಲ್ಲಿ ಕರ್ನಾಟಕದಿಂದ ಶ್ರೀಶೈಲಕ್ಕೆ ದೊಡ್ಡ ಸಂಖ್ಯೆಯಲ್ಲಿ ತೆರಳುವ ಕರ್ನಾಟಕದ ಭಕ್ತರಿಗೆಲ್ಲ ಖುಷಿ ತರಬಹುದಾದ ಕ್ರಮಗಳನ್ನು ಸೇರಿಸಲು ಪ್ರಯತ್ನಿಸುವುದಾಗಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ಹೇಳಿದ್ದಾರೆ. ಇದೇಕೆ ಪ್ರಸ್ತುತ ಎಂಬುದಕ್ಕೆ ಈ ವಿಡಿಯೊ ನೋಡಿ.

LEAVE A REPLY

Please enter your comment!
Please enter your name here