ತಾನೆಲ್ಲಿ ಕೊ*ಲೆಯಾಗ್ತಿನೋ ಅನ್ನೋ ಭಯಕ್ಕೆ ಹೆಂಡತಿಯನ್ನು ಪ್ರಿಯಕರನ ಜೊತೆ ಕಳಿಸಿಕೊಟ್ಟ ಪತಿರಾಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜೀವಭಯದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಕಳುಹಿಸಿದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬೆಳಕಿಗೆ ಬಂದಿದೆ. ದೌಲತ್‌ಪುರ ಗ್ರಾಮದ ದಿನಗೂಲಿ ಕಾರ್ಮಿಕ ರಾಜಕುಮಾರ್ ಏಳು ವರ್ಷಗಳಿಂದ ವೈವಾಹಿಕ ಜೀವನ ನಡೆಸುತ್ತಿದ್ದು, ದಂಪತಿಗೆ ಆರು ತಿಂಗಳ ಮಗುವಿದೆ. ಆದರೆ, ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾಳೆ. ಆಕೆಯ ಮೊಬೈಲ್ ಪರಿಶೀಲಿಸಿದ ವೇಳೆ ಪ್ರಿಯಕರನ ಜೊತೆಗಿನ ಆಕ್ಷೇಪಾರ್ಹ ಚಿತ್ರಗಳು ಹಾಗೂ “ಸಿಮೆಂಟ್ ಮತ್ತು ಬ್ಲೂ ಡ್ರಮ್” ಎಂಬ ಉಲ್ಲೇಖ ಕಂಡು … Continue reading ತಾನೆಲ್ಲಿ ಕೊ*ಲೆಯಾಗ್ತಿನೋ ಅನ್ನೋ ಭಯಕ್ಕೆ ಹೆಂಡತಿಯನ್ನು ಪ್ರಿಯಕರನ ಜೊತೆ ಕಳಿಸಿಕೊಟ್ಟ ಪತಿರಾಯ
Copy and paste this URL into your WordPress site to embed
Copy and paste this code into your site to embed