‘ದಿ ಕೇರಳ ಸ್ಟೋರಿ 2’ಗೆ ಹೈಕೋರ್ಟ್ ಸಂಕಷ್ಟ: ಶೀರ್ಷಿಕೆ ಬದಲಿಸಲು ಆಗ್ರಹಿಸಿ ಅರ್ಜಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದ ಸೀಕ್ವೆಲ್ ಈಗ ಕಾನೂನು ಸಂಘರ್ಷಕ್ಕೆ ಸಿಲುಕಿದೆ. ಮಾರ್ಚ್ 3ರಂದು ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕರೊಬ್ಬರು ಹಾಗೂ ವಕೀಲರು ಜಂಟಿಯಾಗಿ ಕೇರಳ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದು, ಚಿತ್ರದ ವಿರುದ್ಧ ಹಲವು ಗಂಭೀರ ಆಕ್ಷೇಪಗಳನ್ನು ಎತ್ತಿದ್ದಾರೆ. ಅರ್ಜಿದಾರರ ಪ್ರಮುಖ ಬೇಡಿಕೆಗಳು: ಚಿತ್ರದ ಶೀರ್ಷಿಕೆಯಿಂದ ‘ಕೇರಳ’ ಎಂಬ ಪದವನ್ನು ಕೂಡಲೇ ತೆಗೆದುಹಾಕಬೇಕು. ವಿವಾದಾತ್ಮಕ ಅಂಶಗಳಿರುವ ಈ ಚಿತ್ರದ ಬಿಡುಗಡೆಗೆ ನ್ಯಾಯಾಲಯ ತಡೆ ನೀಡಬೇಕು. … Continue reading ‘ದಿ ಕೇರಳ ಸ್ಟೋರಿ 2’ಗೆ ಹೈಕೋರ್ಟ್ ಸಂಕಷ್ಟ: ಶೀರ್ಷಿಕೆ ಬದಲಿಸಲು ಆಗ್ರಹಿಸಿ ಅರ್ಜಿ ಸಲ್ಲಿಕೆ