ಬಜೆಟ್ ನ ಸಿಂಹಪಾಲು ಕೇವಲ ಒಂದು ವರ್ಗದ ಅಭಿವೃದ್ಧಿಗೆ ಮೀಸಲಾಗಿದೆ: ಅರವಿಂದ ಬೆಲ್ಲದ್ ಆರೋಪ

ಹೊಸದಿಗಂತ ವರದಿ ​ಹುಬ್ಬಳ್ಳಿ: ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು, ಅಭಿವೃದ್ಧಿ ಕುಂಠಿತವಾಗಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರ, ಕನ್ನಡಿಗರ ತೆರಿಗೆ ಹಣವನ್ನು ಕೇವಲ ಒಂದು ನಿರ್ದಿಷ್ಟ ಸಮುದಾಯದ ಓಲೈಕೆಗಾಗಿ ಸುರಿಯುವ ಮೂಲಕ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಹಾಗೂ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದು ಪ್ರಸಕ್ತ ಸಾಲಿನ ಆಯವ್ಯಯವಲ್ಲ. ಸಂಪೂರ್ಣ ವೋಟ್ ಬ್ಯಾಂಕ್ ರಾಜಕಾರಣದ … Continue reading ಬಜೆಟ್ ನ ಸಿಂಹಪಾಲು ಕೇವಲ ಒಂದು ವರ್ಗದ ಅಭಿವೃದ್ಧಿಗೆ ಮೀಸಲಾಗಿದೆ: ಅರವಿಂದ ಬೆಲ್ಲದ್ ಆರೋಪ