ಸ್ಟಾಕ್ ಮಾರ್ಕೆಟ್ ಲಾಭಾಂಶದ ಆಮಿಷ: ಹೈಟೆಕ್ ವಂಚನೆ ಜಾಲ ಬಯಲು, ಇಬ್ಬರು ಅಂದರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದಲ್ಲಿ ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು ನಡೆದಿದ್ದ ಮತ್ತೊಂದು ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್ಚಿನ ಲಾಭಾಂಶದ ಹೆಸರಿನಲ್ಲಿ ಜನರನ್ನು ಸೆಳೆಯುತ್ತಿದ್ದ ಜಾಲವನ್ನು ಕರ್ನಾಟಕ ಸೈಬರ್ ಕಮಾಂಡ್ ಭೇದಿಸಿದೆ. ಜಯನಗರದ 9ನೇ ಬ್ಲಾಕ್‌ನ ಅಂಜನಾದ್ರಿ ಅವೆನ್ಯೂನಲ್ಲಿರುವ ಖಾಸಗಿ ಕಚೇರಿಯಲ್ಲಿ ಕಾಲ್ ಸೆಂಟರ್ ಮಾದರಿಯಲ್ಲಿ ಈ ದಂಧೆ ನಡೆಯುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಗುಜರಾತ್ ಮೂಲದ ಕುಮಾವತ್ ಯೋಗೇಶ್ ಅಮರರಾಮ್ ಹಾಗೂ ದೆಹಲಿ ಮೂಲದ ಇಮ್ರಾನ್ ಬಂಧಿತರಾಗಿದ್ದಾರೆ. ಇವರಿಂದ 31 ಮೊಬೈಲ್‌ಗಳು, … Continue reading ಸ್ಟಾಕ್ ಮಾರ್ಕೆಟ್ ಲಾಭಾಂಶದ ಆಮಿಷ: ಹೈಟೆಕ್ ವಂಚನೆ ಜಾಲ ಬಯಲು, ಇಬ್ಬರು ಅಂದರ್