ಹೊಸ ದಿಗಂತ ವರದಿ,ವಿಜಯಪುರ:
ವ್ಯಕ್ತಿಯೊಬ್ಬ ಭೀಮಾನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ ಸೇತುವೆ ಬಳಿ ನಡೆದಿದೆ.ದೇವಣಗಾಂವ ನಿವಾಸಿ ಭೀಮಾಶಂಕರ ಸಿದ್ದಪ್ಪ ಅಳ್ಳಗಿ ನದಿಗೆ ಜಿಗಿದ ವ್ಯಕ್ತಿ. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.