ಆಟೋದಲ್ಲಿತ್ತು ಮೆಟಾ ಐಡಿ ಕಾರ್ಡ್: ಆಟೋ ಡ್ರೈವರ್ ನದ್ದಾ? ಯಾರಾದ್ರೂ ಮರೆತು ಹೋದ್ರಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಆಟೋವೊಂದರ ಮುಂಭಾಗದಲ್ಲಿ ಮೆಟಾ ಕಂಪನಿಯ ಐಡಿ ಕಾರ್ಡ್ ತೂಗುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಇದರ ಹಿನ್ನೆಲೆಯಲ್ಲಿ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಈ ವಿಡಿಯೋವನ್ನು ಸಿದ್ಧಾಂತ್ ಸಿಂಗ್ ರಜಪೂತ್ ಎಂಬ ವ್ಯಕ್ತಿ ಹಂಚಿಕೊಂಡಿದ್ದಾರೆ. ಪ್ರಯಾಣಿಕರ ಆಸನದಿಂದ ಚಿತ್ರೀಕರಿಸಿದ ದೃಶ್ಯದಲ್ಲಿ ಆಟೋ ಚಾಲಕ ವಾಹನ ಓಡಿಸುತ್ತಿರುವುದು ಗೋಚರಿಸುತ್ತದೆ. ಆದರೆ, ಹೆಚ್ಚು ಗಮನ ಸೆಳೆಯುವುದು ಆಟೋ ಮೇಲ್ಭಾಗದಲ್ಲಿ ತೂಗುತ್ತಿರುವ ಮೆಟಾ ಸಂಸ್ಥೆಯ ಗುರುತಿನ ಚೀಟಿ. ಆರಂಭದಲ್ಲಿ ಅದು ಚಾಲಕನದ್ದೇ ಎಂದು ಹೇಳಲಾಗಿದ್ದರೂ, ನಂತರ … Continue reading ಆಟೋದಲ್ಲಿತ್ತು ಮೆಟಾ ಐಡಿ ಕಾರ್ಡ್: ಆಟೋ ಡ್ರೈವರ್ ನದ್ದಾ? ಯಾರಾದ್ರೂ ಮರೆತು ಹೋದ್ರಾ?
Copy and paste this URL into your WordPress site to embed
Copy and paste this code into your site to embed