ರೈತರ ಹಿತಾಸಕ್ತಿಗೆ ಮೋದಿ ಸರ್ಕಾರ ಬದ್ಧ, ಕಬ್ಬು ಬೆಳೆಗಾರರ ಬಾಕಿ ಹಣಕ್ಕೆ ನೇರ ಪಾವತಿ ವ್ಯವಸ್ಥೆ ಜಾರಿ: ಈರಣ್ಣ ಕಡಾಡಿ
ಹೊಸದಿಗಂತ ವರದಿ ಬೆಳಗಾವಿ: ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಮತ್ತು ಎಫ್‌ಆರ್‌ಪಿ (ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ)ಗೆ ಯಾವುದೇ ಸಂಬಂಧವಿಲ್ಲ. ಎಂಎಸ್‌ಪಿ ಎಂದರೆ ‘ಮಿನಿಮಮ್ ಸೆಲ್ಲಿಂಗ್ ಪ್ರೈಸ್’ ಎಂಬ ತಪ್ಪು ಅಭಿಪ್ರಾಯವಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಶುಕ್ರವಾರ ಬೆಳಗಾವಿ ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಹಿತಾಸಕ್ತಿಗೆ ಬದ್ಧವಾಗಿದೆ. 2014ಕ್ಕೂ ಮುನ್ನ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ … Continue reading ರೈತರ ಹಿತಾಸಕ್ತಿಗೆ ಮೋದಿ ಸರ್ಕಾರ ಬದ್ಧ, ಕಬ್ಬು ಬೆಳೆಗಾರರ ಬಾಕಿ ಹಣಕ್ಕೆ ನೇರ ಪಾವತಿ ವ್ಯವಸ್ಥೆ ಜಾರಿ: ಈರಣ್ಣ ಕಡಾಡಿ
Copy and paste this URL into your WordPress site to embed
Copy and paste this code into your site to embed