ಅತ್ಯಂತ ಜವಾಬ್ದಾರಿಯುತ ರಂಗ ಎಂದರೆ ಅದು ಪತ್ರಿಕಾ ರಂಗ: ಶಾಸಕ ಟಿ. ರಘುಮೂರ್ತಿ ಶ್ಲಾಘನೆ

ಹೊಸದಿಗಂತ ವರದಿ ಚಿತ್ರದುರ್ಗ ಮುದ್ರಣ ಮಾಧ್ಯಮದ ಬಗ್ಗೆ ಎಲ್ಲರೂ ಅಭಿಮಾನ ಇಟ್ಟುಕೊಳ್ಳಬೇಕು.  ಅತ್ಯಂತ ಜವಾಬ್ದಾರಿಯುತ ರಂಗ ಎಂದರೆ ಅದು ಪತ್ರಿಕಾ ರಂಗ. ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ – ಬೆಂಗಳೂರು ಹಾಗೂ ಚಿತ್ರದುರ್ಗ ಜಿಲ್ಲಾ ಮತ್ತು ಚಳ್ಳಕೆರೆ ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಚಳ್ಳಕೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ … Continue reading ಅತ್ಯಂತ ಜವಾಬ್ದಾರಿಯುತ ರಂಗ ಎಂದರೆ ಅದು ಪತ್ರಿಕಾ ರಂಗ: ಶಾಸಕ ಟಿ. ರಘುಮೂರ್ತಿ ಶ್ಲಾಘನೆ