Monday, July 4, 2022

Latest Posts

ದೇವಸ್ಥಾನಕ್ಕೆಂದು ತೆರಳಿದ್ದ ತಾಯಿ ಮಗು ನಾಪತ್ತೆ

ಹೊಸದಿಗಂತ ವರದಿ,ಶ್ರೀರಂಗಪಟ್ಟಣ:

ದೇವಸ್ಥಾನಕ್ಕೆಂದು ತೆರಳಿದ್ದ ತಾಯಿ ಮತ್ತು 5 ವರ್ಷದ ಹೆಣ್ಣು ಮಗು ನಾಪತ್ತೆ ಯಾಗಿರುವ ಪ್ರಕರಣ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಸಬ್ಬನಕುಪ್ಪೆ ಗ್ರಾಮದ ಹೇಮ(23)ಹಾಗೂ ಮಗಳು ವೈಷ್ಣವಿ(5)ಡಿ-23 ರಂದು ದೇಗುಲಕ್ಕೆ ಹೋಗಿ ಬರುದಾಗಿ ಮನೆಯಿಂದ ಹೋದವರು ಮನೆಗೆ ಬಂದಿಲ್ಲವೆಂದು ಕಾಣೆಯಾಗಿರುವ ಹೇಮಳ ತಾಯಿ ತಾಯಮ್ಮ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರಿಗೆ ಮಗಳು ಮತ್ತು ಮೊಮ್ಮಗಳನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದಾರೆ.
ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss