SHOCKING | ನವಜಾತ ಶಿಶುವನ್ನು ಮೂರು ಲಕ್ಷಕ್ಕೆ ಮಾರಿದ ತಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗರ್ಭಿಣಿ ಎಂದಾಗ ಖುಷಿಪಟ್ಟು, ಒಂಬತ್ತು ತಿಂಗಳು ಮಗುವನ್ನು ಹೊಟ್ಟೆಯಲ್ಲೇ ಇಟ್ಟುಕೊಂಡು, ಡೆಲಿವರಿ ಸಮಯದಲ್ಲಿ ನೋವು ಅನುಭವಿಸಿ, ಜೀವನವನ್ನೇ ಬದಲಾಯಿಸಿಕೊಳ್ಳುವ ತಾಯಿಯೇ ಮಗುವನ್ನು ಹಣಕ್ಕಾಗಿ ಮಾರಿಬಿಟ್ಟರೆ?

ಹೌದು, ಕೇರಳದಲ್ಲಿ ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಮೂರು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ತನ್ನದೇ ಮನೆಯ ಬಳಿ ಇದ್ದ ದಂಪತಿಗೆ ಮಗುವನ್ನು ಮಾರಾಟ ಮಾಡಿದ್ದು,  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ತಂಪನೂರು ಪೊಲೀಸರಿಗೆ ನವಜಾತ ಶಿಶುವಿನ ಮಾರಾಟದ ಬಗ್ಗೆ ಮಾಹಿತಿ ನೀಡಲಾಗಿದೆ, ಇದಾದ ಕೆಲವೇ ಘಂಟೆಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!