spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಲಸ್ಸೇಮಿಯಾ ಸಮಸ್ಯೆಯ ಮಕ್ಕಳ ಆರೈಕೆಗೆ ರಾಷ್ಟ್ರೋತ್ಥಾನ ರಕ್ತ ಕೇಂದ್ರಕ್ಕೆ ಬೇಕಿದೆ ತುರ್ತು ರಕ್ತ

- Advertisement -Nitte

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಲೆಸ್ಸೆಮಿಯಾದಿಂದ ಬಳಲುತ್ತಿರುವ ಮಕ್ಕಳ ಆರೈಕೆಗಾಗಿ ತುರ್ತಾಗಿ ರಕ್ತದ ಅಗತ್ಯವಿದೆ ಎಂದು ಬೆಂಗಳೂರು ರಾಷ್ಟ್ರೋತ್ಥಾನ ರಕ್ತ ಕೇಂದ್ರ ಕರೆ ನೀಡಿದೆ.
ತಲೆಸ್ಸೆಮಿಯಾ ಎಂದರೆ ಮಕ್ಕಳಲ್ಲಿ ಹುಟ್ಟುವಾಗಲೇ ಹಿಮೋಗ್ಲೋಬಿನ್ಯುಕ್ತ ಗುಣಮಟ್ಟದ ರಕ್ತ ಉತ್ಪತ್ತಿಯಾಗದೇ ಇರುವ ಆನುವಂಶಿಕ ನ್ಯೂನತೆ. ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು ಉಲ್ಲಾಸದಿಂದ ಇರಲು ನಿರಂತರ ರಕ್ತ ಪೂರಣ ಅನಿವಾರ್ಯ.
ಇಂತಹ 350ಕ್ಕೂ ಅಧಿಕ ಮಕ್ಕಳು ರಾಷ್ಟ್ರೋತ್ಥಾನ ರಕ್ತಕೇಂದ್ರದಲ್ಲಿ ಉಚಿತವಾಗಿ ಆರೈಕೆ ಪಡೆಯುತ್ತಿದ್ದಾರೆ.
ರಕ್ತ ನೀಡಲು ಇಚ್ಚಿಸುವವರು ರಾಷ್ಟ್ರೋತ್ಥಾನ ರಕ್ತ ಕೇಂದ್ರ, #7. ಗವಿಪುರಂ ಗುಟ್ಟಹಳ್ಳಿ, ಕೆಂಪೇಗೌಡ ನಗರ ಬೆಂಗಳೂರು-560004. ಹೆಚ್ಚಿನ ಮಾಹಿತಿಗಾಗಿ ದೂ: 080-26608870,297407870. ಮೊ: 9945299369 ಸಂಪರ್ಕಿಸಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss