ಕಲಾ ಲೋಕದ ಧ್ರುವತಾರೆ ಅಸ್ತಂಗತ: ಖ್ಯಾತ ಚಿತ್ರಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ. ಶಿವಪ್ರಸಾದ್ ನಿಧನ!
ಹೊಸದಿಗಂತ ಡಿಜಿಟಲ್ ಡೆಸ್ಕ್: ನಾಡಿನ ಹೆಮ್ಮೆಯ ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಚಿತ್ರಕಲಾವಿದ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ. ಶಿವಪ್ರಸಾದ್ (78 ವರ್ಷ) ಅನಾರೋಗ್ಯದ ಕಾರಣದಿಂದ ಇಂದು (ಜೂನ್ 30) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಕಲೆಯ ಸಲುವಾಗಿ ಇಂಜಿನಿಯರಿಂಗ್ ಬಿಟ್ಟಿದ್ದ ಮಹಾನ್ ಚೇತನ ಕೆ.ಟಿ. ಶಿವಪ್ರಸಾದ್ 1947ರಲ್ಲಿ ಕೊಡಗಿನ ಮಡಿಕೇರಿ ತಾಲೂಕಿನ ಒಂದು ಕೃಷಿ ಕುಟುಂಬದಲ್ಲಿ … Continue reading ಕಲಾ ಲೋಕದ ಧ್ರುವತಾರೆ ಅಸ್ತಂಗತ: ಖ್ಯಾತ ಚಿತ್ರಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ. ಶಿವಪ್ರಸಾದ್ ನಿಧನ!
Copy and paste this URL into your WordPress site to embed
Copy and paste this code into your site to embed