ಒಳ್ಳೆ ಗಾಳಿ ಬೆಳಕು ಇದೆ ಅಂತ ಮನೆಗೆ ಬರೋಬ್ಬರಿ 80 ಸಾವಿರ ಬಾಡಿಗೆ ಕೇಳಿದ ಮಾಲೀಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಮಂದಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ. ಸ್ವಂತ ಮನೆ ಮಾಡಲು ಸೈಟ್‌ ದುಬಾರಿ, ಕೆಲಸದ ಕಾರಣಕ್ಕೆ ಬರುವ ಜನ ಅಡ್ಜಸ್ಟ್‌ಮೆಂಟ್‌ ಜೀವನ ನಡೆಸುತ್ತಾರೆ. ಇದೇ ಬೆಂಗಳೂರಿನಲ್ಲಿ ಮೂರು ಸಾವಿರ ರೂಪಾಯಿಗೂ ಮನೆ ಬಾಡಿಗೆಗೆ ಸಿಗುತ್ತದೆ, ಹಾಗೆ ಮೂವತ್ತು ಸಾವಿರಕ್ಕೂ ಸಿಗುತ್ತದೆ. ಆದರೆ ಇಲ್ಲೊಬ್ಬ ಮನೆ ಮಾಲೀಕ ತನ್ನ ಮನೆಯಲ್ಲಿ ಬಿಸಿಲು ಚೆನ್ನಾಗಿ ಬರುತ್ತದೆ ಎಂದು ಹೇಳಿ ಬರೋಬ್ಬರಿ 80 ಸಾವಿರ ಬಾಡಿಗೆ ಕೇಳಿದ್ದಾನೆ. ಈ ಬಗ್ಗೆ ಎಕ್ಸ್‌ನಲ್ಲಿ ಮಹಿಳೆಯೊಬ್ಬರು ಪೋಸ್ಟ್‌ … Continue reading ಒಳ್ಳೆ ಗಾಳಿ ಬೆಳಕು ಇದೆ ಅಂತ ಮನೆಗೆ ಬರೋಬ್ಬರಿ 80 ಸಾವಿರ ಬಾಡಿಗೆ ಕೇಳಿದ ಮಾಲೀಕ!