ಪತ್ನಿ ದೂರವಾದ ನೋವು! ಇಬ್ಬರು ಮಕ್ಕಳ ಜೀವ ಬ*ಲಿ ಪಡೆದು ತಂದೆಯ ಆತ್ಮಹ*ತ್ಯೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯಲ್ಲಿ ಕುಟುಂಬ ಕಲಹ ದುರಂತಕ್ಕೆ ಕಾರಣವಾದ ಹೃದಯವಿದ್ರಾವಕ ಘಟನೆ ನಡೆದಿದೆ. ಪತ್ನಿ ಮನೆ ಬಿಟ್ಟು ತೆರಳಿದ್ದರಿಂದ ಮಾನಸಿಕವಾಗಿ ಕುಗ್ಗಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಹತ್ಯೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ಪತ್ನಿ ಮನೆ ಬಿಟ್ಟಿದ್ದರಿಂದ ಖಿನ್ನತೆ ಪೊಲೀಸರ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯ ಪತ್ನಿ ಕೆಲ ತಿಂಗಳ ಹಿಂದೆ ಕುಟುಂಬವನ್ನು ತೊರೆದು ಬೇರೆಡೆ ವಾಸಿಸುತ್ತಿದ್ದರು. ಈ ಬೆಳವಣಿಗೆಯಿಂದ … Continue reading ಪತ್ನಿ ದೂರವಾದ ನೋವು! ಇಬ್ಬರು ಮಕ್ಕಳ ಜೀವ ಬ*ಲಿ ಪಡೆದು ತಂದೆಯ ಆತ್ಮಹ*ತ್ಯೆ
Copy and paste this URL into your WordPress site to embed
Copy and paste this code into your site to embed