ಹಿಟ್ ನಟನಿಗೆ ಫ್ಲಾಪ್ ಆದ ನಿರ್ಮಾಣದ ಹಾದಿ: ಕಹಿ ಸತ್ಯ ಬಿಚ್ಚಿಟ್ಟ ವಿಜಯ್ ಸೇತುಪತಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಟಾರ್ ನಟನಾಗಿ ಬೆಳೆದ ಮೇಲೆ ಕೇವಲ ಹಣ ಮಾಡುವುದಷ್ಟೇ ಗುರಿಯಾಗಿಟ್ಟುಕೊಳ್ಳದೆ, ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲು ಸಿನಿಮಾ ನಿರ್ಮಾಣಕ್ಕೆ ಇಳಿಯುವವರು ಕೆಲವರು ಮಾತ್ರ. ಅಂತಹವರ ಸಾಲಿನಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಪ್ರಮುಖರು. ಆದರೆ, ನಟನೆಯಲ್ಲಿ ಯಶಸ್ಸಿನ ಶಿಖರ ಏರಿರುವ ಅವರಿಗೆ ನಿರ್ಮಾಣದ ಹಾದಿ ಮಾತ್ರ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹಲವು ಪ್ರಯೋಗಾತ್ಮಕ ಚಿತ್ರಗಳಿಗೆ ಬಂಡವಾಳ ಹೂಡಿರುವ ಸೇತುಪತಿ, ಇತ್ತೀಚೆಗೆ ‘ಗಲಾಟಾ ಪ್ಲಸ್’ ಸಂದರ್ಶನದಲ್ಲಿ ತಮ್ಮ ನಿರ್ಮಾಣದ … Continue reading ಹಿಟ್ ನಟನಿಗೆ ಫ್ಲಾಪ್ ಆದ ನಿರ್ಮಾಣದ ಹಾದಿ: ಕಹಿ ಸತ್ಯ ಬಿಚ್ಚಿಟ್ಟ ವಿಜಯ್ ಸೇತುಪತಿ!
Copy and paste this URL into your WordPress site to embed
Copy and paste this code into your site to embed