ರಾಮನಗರಕ್ಕೆ ಗಾಂಧಿ ಬಂದು ಹೋಗಲು ಕಾರಣರಾದ ಗಾಂಧೀ ಕೃಷ್ಣಯ್ಯನವರನ್ನು ಮರೆತ ಜನತೆ!

ಎಸ್. ರುದ್ರೇಶ್ವರ ಹೊಸದಿಗಂತ ವರದಿ ರಾಮನಗರ ನಗರದಲ್ಲಿ ಒಂದು ಮಹಾತ್ಮಗಾಂಧೀ ರಸ್ತೆ (ಎಂಜಿ ರಸ್ತೆ) ಇದೆ. ಈ ರಸ್ತೆಗೆ ಈ ಹೆಸರನ್ನು ಏಕೆ ಇಟ್ಟರು ಎಂಬುದನ್ನು ಹುಡುಕುತ್ತಾ ಹೋದರೆ, ಇಲ್ಲಿ ಒಬ್ಬ ವ್ಯಕ್ತಿಯ ಹೆಸರು ಕೇಳಿ ಬರುತ್ತದೆ. ಆ ಹೆಸರು ಗಾಂಧಿ ಕೃಷ್ಣಯ್ಯ. ಗಾಂಧಿ ಕೃಷ್ಣಯ್ಯ ಅವರು ಗಾಂಧೀ ಸಂಬಂಧಿ ಅಲ್ಲ. ಆದರೆ ಗಾಂಧೀ ಹಾಗೂ ಕೃಷ್ಣಯ್ಯ ಅವರಲ್ಲಿ ಸ್ನೇಹ ಸಂಬಂಧ ಇತ್ತು. ಗಾಂಧೀ ಕ್ಲೋಸ್‌ಪೇಟೆ (ಇಂದಿನ ರಾಮನಗರ) ಬರುವ ಮೊದಲು ಜನ ಇವರನ್ನು ಕೃಷ್ಣಯ್ಯ ಅಂತಲೆ … Continue reading ರಾಮನಗರಕ್ಕೆ ಗಾಂಧಿ ಬಂದು ಹೋಗಲು ಕಾರಣರಾದ ಗಾಂಧೀ ಕೃಷ್ಣಯ್ಯನವರನ್ನು ಮರೆತ ಜನತೆ!