ವಾಹನ ಸವಾರರಿಗೆ ‘ಮಂಡೆಬಿಸಿ’ ಕೊಟ್ಟ ಬೆಲೆ ಬಿಸಿ: CNG ಬೆಲೆಯಲ್ಲಿ ಮತ್ತೊಂದು ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈನಲ್ಲಿ ಸಿಎನ್‌ಜಿ ಬಳಕೆದಾರರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಹೊರೆ ಬಿದ್ದಿದೆ. ಮಹಾನಗರ ಗ್ಯಾಸ್ ಲಿಮಿಟೆಡ್ (ಎಂಜಿಎಲ್) ಸಂಸ್ಥೆ ಸಂಕುಚಿತ ನೈಸರ್ಗಿಕ ಅನಿಲದ ದರವನ್ನು ಪ್ರತಿ ಕೆಜಿಗೆ ₹2 ಹೆಚ್ಚಳ ಮಾಡಿದ್ದು, ಹೊಸ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಈ ಕ್ರಮದಿಂದ ಸಾರ್ವಜನಿಕ ಸಾರಿಗೆ ಹಾಗೂ ಖಾಸಗಿ ವಾಹನ ಬಳಕೆದಾರರ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮತ್ತೆ ಏರಿದ ಸಿಎನ್‌ಜಿ ದರ ಹೊಸ ಪರಿಷ್ಕರಣೆಯ ಬಳಿಕ ಮುಂಬೈನಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ … Continue reading ವಾಹನ ಸವಾರರಿಗೆ ‘ಮಂಡೆಬಿಸಿ’ ಕೊಟ್ಟ ಬೆಲೆ ಬಿಸಿ: CNG ಬೆಲೆಯಲ್ಲಿ ಮತ್ತೊಂದು ಏರಿಕೆ