ಎಕ್ಸ್‌ಪ್ರೆಸ್‌ ಹೈವೇ ಮಾಡೆಲ್‌ ವೀಕ್ಷಿಸಿದ ಪ್ರಧಾನಿ: ಸಚಿವ ಗಡ್ಕರಿ, ಸಿಎಂ ಬೊಮ್ಮಾಯಿ ಸಾಥ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೋಡ್‌ ಶೋ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಗಜ್ಜಲಗೆರೆ ಗ್ರಾಮಕ್ಕೆ ಆಗಮಿಸಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೇವೇ ಮಾಡೆಲ್‌ ಅನ್ನು ಮೋದಿ ವೀಕ್ಷಿಸಿದರು. ಅಧಿಕಾರಿಯೊಬ್ಬರು ಕಾಮಗಾರಿ ಸಂಪೂರ್ಣ ವಿವರ ನೀಡಿದ್ದು, ಕಾಮಗಾರಿ ಗ್ಯಾಲರಿಯನ್ನು ನರೇಂದ್ರ ಮೋದಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಪ್ರಧಾನಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಮುಖ್ಯಮಂತ್ರು ಬಸವರಾಜ್‌ ಬೊಮ್ಮಾಯಿ ಸಾಥ್‌ ನೀಡಿದರು. ಗ್ಯಾಲರಿ ವೀಕ್ಷಿಸಿದ ಬಳಿಕ ಪ್ರಧಾನಿಯವರು ನೇರವಾಗಿ ಸಮಾವೇಶದ ವೇದಿಕೆಯತ್ತ ತೆರಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!