ಲಾವಣಿ ಸಾಮ್ರಾಜ್ಞಿಯ ಸಾಹಸಗಾಥೆ: ಶ್ರದ್ಧಾ ನಟನೆಯ ‘ಈಥಾ’ ಟ್ರೇಲರ್‌ಗೆ ಭಾರೀ ಮೆಚ್ಚುಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ಇದೀಗ ಮಹಾರಾಷ್ಟ್ರದ ಪ್ರಸಿದ್ಧ ಜಾನಪದ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನ ಆಧಾರಿತ ‘ಈಥಾ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಪ್ರಸಿದ್ಧ ನಿರ್ಮಾಪಕ ದಿನೇಶ್ ವಿಜನ್ ಅವರ ನಿರ್ಮಾಣದ ಈ ಬಹುನಿರೀಕ್ಷಿತ ಬಯೋಪಿಕ್ ಚಿತ್ರವು ಇದೇ ಡಿಸೆಂಬರ್ 4, 2026 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇಂದು ಬಿಡುಗಡೆಯಾದ ‘ಈಥಾ’ ಸಿನಿಮಾದ ಟ್ರೇಲರ್ ಮಹಾರಾಷ್ಟ್ರದ ಸಾಂಪ್ರದಾಯಿಕ ‘ತಮಾಷೆ’ ಕಲಾಪ್ರಪಂಚದ ದೃಶ್ಯ ವೈಭವವನ್ನು ಕಣ್ಣಮುಂದೆ ತಂದಿಟ್ಟಿದೆ. … Continue reading ಲಾವಣಿ ಸಾಮ್ರಾಜ್ಞಿಯ ಸಾಹಸಗಾಥೆ: ಶ್ರದ್ಧಾ ನಟನೆಯ ‘ಈಥಾ’ ಟ್ರೇಲರ್‌ಗೆ ಭಾರೀ ಮೆಚ್ಚುಗೆ!