ಮಹಿಳೆಯ ಮಾಂಗಲ್ಯ ಕಿತ್ತು ಓಡಿಹೋದ ಖದೀಮರು, ಒಂದೆಳೆ, ಎರಡೆಳೆ ಹಾಕೋ ಮುನ್ನ ಆಲೋಚಿಸಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಂಗಾರದ ರೇಟ್ ಹೆಚ್ಚಾಗಿದೆ. ಇದೀಗ ಕಳ್ಳರು ಹಣವನ್ನು ಬಿಟ್ಟು ಬಂಗಾರಕ್ಕೆ ಸ್ಕೆಚ್ ಹಾಕಿದ್ದಾರೆ, ಒಂದು ಕಿವಿ ಓಲೆಯನ್ನೂ ಬಿಡದೇ ಕದಿಯುತ್ತಿದ್ದಾರೆ. ಬೆಂಗಳೂರಿನ ನೆಲಮಂಗಲದಲ್ಲಿ ಹಾಡಹಗಲೇ ಮಹಿಳೆಯ ಮಾಂಗಲ್ಯ ಕಿತ್ತು ಪರಾರಿಯಾಗಿದ್ದಾರೆ. ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಬೇಕರಿ ಮುಂದೆ ನಿಂತಿದ್ದ ಮಹಿಳೆಯ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಜನರಿರುವಾಗ, ಹಾಡಹಗಲೇ ಬೇಕರಿ ಮುಂದೆ ನಿಂತಿದ್ದ ಅಂಬಿಕಾ ಸರವನ್ನು ಕದ್ದು ಓಡಿದ್ದಾರೆ. ಅದೇ ಬೇಕರಿಯಲ್ಲಿ ಜ್ಯೂಸ್ ಕುಡಿಯುವವರಂತೆ ನಿಂತು ನಟಿಸಿ ಸರ ಕದ್ದಿದ್ದಾರೆ. ಸರ ಎಳೆದ … Continue reading ಮಹಿಳೆಯ ಮಾಂಗಲ್ಯ ಕಿತ್ತು ಓಡಿಹೋದ ಖದೀಮರು, ಒಂದೆಳೆ, ಎರಡೆಳೆ ಹಾಕೋ ಮುನ್ನ ಆಲೋಚಿಸಿ!
Copy and paste this URL into your WordPress site to embed
Copy and paste this code into your site to embed